Events

ಗುರುಪೂರ್ಣಿಮೆ ಆಚರಣೆ 2024

ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ನ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ದಿನಾಂಕ 21-7-2024 ಭಾನುವಾರದಂದು ಅರ್ಥಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.

ಗುರುಪೂರ್ಣಿಮೆಯ ಮುನ್ನಾ ದಿನ ಶ್ರೀ ಗುರುಗಳನ್ನು ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶ್ರೀ ಗುರುಗಳು ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಗುರುನಾಥರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು ನಂತರ ವಾಗ್ದೇವಿ ಸಂಗೀತ ಶಾಲೆ ವತಿಯಿಂದ ಭಜನೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಗುರುಪೂರ್ಣಿಮೆಯ ದಿನದಂದು ಗುರುನಿವಾಸದಲ್ಲಿ ವ್ಯಾಸಪೂಜೆ ಮತ್ತು ಗೋಪೂಜೆಗಳನ್ನು ನೆರವೇರಿಸಲಾಯಿತು. ಶ್ರೀ ಗುರುಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು ನಂತರ ನಂದಿ ಧ್ವಜದ ಕುಣಿತದೊಂದಿಗೆ ಶೋಭಾಯಾತ್ರೆಯನ್ನು ನಡೆಸಲಾಯಿತು. ನಡೆಮುಡಿಯ ಮೇಲೆ ನಡೆದುಬಂದ ಶ್ರೀ ಶ್ರೀ ಶ್ರೀ ಚಂದ್ರಶೇಖರಭಾರತೀ ಯತೀವರ್ಯರ ಪಾದುಕೆ, ಗೋವು , ದವಸ, ಧಾನ್ಯ ಮತ್ತು ನಾದಸ್ವರದೊಂದಿಗೆ ಶ್ರೀ ಗುರುಗಳು ಧ್ಯಾನಮಂದಿರವನ್ನು ಪ್ರವೇಶಿಸಿದರು. ಔದುಂಬರ ವೃಕ್ಷಕ್ಕೆ ಪೂಜೆ ಸಲ್ಲಿಸಿ ದತ್ತ ಪಾದುಕೆಯನ್ನು ಪ್ರತಿಷ್ಠಾಪಿಸಿದರು. ಧರ್ಮಧ್ವಜಕ್ಕೆ ಪೂಜೆಯನ್ನು ಸಲ್ಲಿಸಿ ದತ್ತ ಪಾದುಕೆ, ದತ್ತ ವಿಗ್ರಹ ಮತ್ತು ಆಂಜನೇಯ ವಿಗ್ರಹಗಳಿಗೆ ಅಭಿಷೇಕವನ್ನು ಮಾಡಿದರು.

ಶ್ರೀ ಗುರುಗಳು ತಮ್ಮ ಮಾತೃಶ್ರೀ ಅವರಿಗೆ ಪಾದಪೂಜೆಯನ್ನು ಸಲ್ಲಿಸಿದರು

ದೀಪ ಪ್ರಜ್ವಲಿಸುವದೊಂದಿಗೆ ಸಭಾಕಾರ್ಯಕ್ರಮ ನೆಡಿಯಿತು. ಈ ಸಂದರ್ಭದಲ್ಲಿ ಧ್ಯಾನ ಮಂದಿರದ ನಿರ್ಮಾಣದಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ “ವಿದ್ಯಾನಂದಶ್ರೀ” ಯ ಮೂಲಕ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು. ಶ್ರೀ ಗುರುಗಳು ತಮ್ಮ ಆಶೀರ್ವಚನದಲ್ಲಿ ಗುರುವಿನ ಸ್ಥಾನ, ಸನಾತನ ಧರ್ಮ, ಮಹಾಕಾವ್ಯಗಳ ಶ್ರೇಷ್ಠತೆ, ಬದುಕಿನ ಮೌಲ್ಯಗಳ ಕುರಿತು ಪ್ರವಚನವನ್ನು ನೀಡಿದರು.

ಉಚಿತ ಆರೋಗ್ಯ ತಪಾಸನ ಶಿಭಿರವನ್ನು ಏರ್ಪಡಿಸಲಾಗಿತ್ತು.

ನೆರೆದಿದ್ದ ಎಲ್ಲ ಭಕ್ತರು ಶ್ರೀ ಗುರುಗಳಿಗೆ “ಭಿಕ್ಷಾವಂದನೆ” ಸಮರ್ಪಿಸಿ ಆಶೀರ್ವಾದ ಪಡೆದು ಅವರ ಕೃಪೆಗೆ ಪಾತ್ರರಾದರು.

ಮೈಸೂರು ಸಾಮ್ರಾಜ್ಯದ ಅಧಿಕೃತ ರಾಜ್ಯಗೀತೆಯಾಗಿದ್ದ “ಕಾಯೋ ಶ್ರೀಗೌರಿ” ಯನ್ನು ಹಾಡುವುದರ ಮೂಲಕ ಗುರುಪೂರ್ಣಿಮೆ ಕಾರ್ಯಕ್ರಮವು ಸಂಪನ್ನಗೊಂಡಿತು.

arjun-guruji
Gurupurnima celebration

Gurupurnima Celebration 2024

Gurupurnima was meaningfully celebrated on Sunday 21-7-2024 in the newly constructed Sri Venkatarajuna Dhyana Mandira by Swarna Nrisimha Datta Sai Peetika Seva Trust in the divine presence of His Holiness Sri Sri Arjun Avadhootha Maharaja Guruji

On the eve of Gurupurnima, the program started by welcoming Sri Guru with a “Poornakumbha” reception. Guruji offered pooja to the portrait of His Holiness Sri Sri Sri Venkatachala Avadhootha Maharaj followed by Bhajan program by Vagdevi Music School.

On the day of Gurupurnima, Vyasa Puja and Gopuja were performed in Gurunivasa. Sri Sri Arjun Avadhootha Maharaja Guruji participated in the Shobhayatra. Guruji entered the Dhyanamandira with Sri Sri Sri Chandrasekharabharati Yativarya’s paduka. After worshiping the Audumbara tree, Datta Paduke was enshrined. Worshiped Dharmadhvaja and performed pooja to Datta Paduke, Datta Vigraha and Anjaneya.

Shri Guru offered “Paada Pooja” to his Matrushri.

The meeting started with the lighting of the lamp. On this occasion, the workers who worked in the construction of Dhyana Mandir were honored. Scholarships were distributed by “Vidyanandasree” to meritorious students. In his blessings, Guruji gave a discourse on the position of Guru, Sanatana Dharma, greatness of epics, values of life.

A free health check-up camp was also organized.

All the devotees who had gathered offered “Bhikshavandane” to Shri Guru and received his blessings and received his grace.

The Gurupurnima program concluded with the singing of “Kayo Srigauri”, the official national anthem of the Mysore Empire.

Guru Purnime
Gurupurnima celebration

ದತ್ತ ಜಯಂತಿ : ” ದತ್ತ ದರ್ಶನ 2023″

ಡಿಸೆಂಬರ್ 26 ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದಲ್ಲಿ ಸರಳ ಸಜ್ಜನತೆಯೊಂದಿಗೆ ಸ್ವರ್ಣ ನರಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಅವಧೂತರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ದತ್ತ ಜಯಂತಿ : ” ದತ್ತ ದರ್ಶನ 2023″ ಆಯೋಜಿಸಲಾಗಿತ್ತು

ದತ್ತ ಜಯಂತಿಯ ನಿಮಿತ್ತ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರು ಎಲ್ಲಾ ಭಕ್ತ ಮಹಾಶಯರಿಗೆ ಭಗವಾನ್ ದತ್ತಾತ್ರೇಯ ಸ್ವಾಮಿಗೆ , ಆಂಜನೇಯ ಸ್ವಾಮಿಗೆ ಹಾಲಿನ ಅಭಿಷೇಕ ಹಾಗೂ ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀಯರ ಪಾದುಕೆಗೆ ಪುಷ್ಪಾರ್ಚನೆಯನ್ನು ನೆರವೇರಿಸಲು ಅವಕಾಶ ಮಾಡಿಕೊಟ್ಟಿದ್ದರು.
ಇದೇ ಸುಸಂದರ್ಭದಲ್ಲಿ ಮಾತೃಶ್ರೀ ರಂಗಲಕ್ಷ್ಮಿ ಅಮ್ಮನವರಿಗೆ ಪಾದಪೂಜೆ, ಸುಮಂಗಲಿ ಪೂಜೆ, ಕುಮಾರಿ ಪೂಜೆ ಹಾಗೂ ದಂಪತಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಎಲ್ಲಾ ಸದ್ಭಕ್ತರಲ್ಲಿ ಗುರು ಚರಿತ್ರೆ ಪಾರಾಯಣ ಮಹತ್ವ ಹಾಗೂ ದತ್ತ ತತ್ವದ ಸಾರವನ್ನು ಜಾಗೃತಗೊಳಿಸಿದರು.
ನಂತರ ಸಮಸ್ತ ಭಕ್ತವೃಂದಕ್ಕೆ ಅನ್ನಸಂತರ್ಪಣೆ ಮೂಲಕ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.

arjun-guruji

ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ, ಭದ್ರಾವತಿ

ದಿನಾಂಕ 11 ಡಿಸೆಂಬರ್ 2023 ರಂದು ಭದ್ರಾವತಿಯ ಶೀಲಸಂಪಾದನ ಮಠದ ಆವರಣದಲ್ಲಿ ಗಂಗಾ ಆರತಿ 25 ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಗಣ್ಯ ಮಾನ್ಯರು ಹಾಗೂ ಭಕ್ತ ಮಹಾಶಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಗಂಗಾ ಆರತಿಗೆ ಚಾಲನೆ ದೊರೆಯಿತು. ನೆರೆದಿದ್ದ ಭಕ್ತ ಸಾಗರಕ್ಕೆ ಆಶೀರ್ವಚನ ಮೂಲಕ ಮಾನವೀಯತೆ ಧರ್ಮ ಶ್ರೇಷ್ಠ ಧರ್ಮಎಂಬ ಸೌಹಾರ್ದ ಸಂದೇಶವನ್ನು ಸಾರಿದರು.
ಶ್ರೀಮಠದಿಂದ ಗುರುಗಳಿಗೂ ಹಾಗೂ ಮಾತೃಶ್ರೀ ರಂಗಲಕ್ಷ್ಮಿ ಅಮ್ಮನವರಿಗೂ ಗೌರವ ಸಮರ್ಪಣೆ ಮಾಡಲಾಯಿತು.

arjun-guruji

Mahashivaratri Program 2023

On Saturday 18.02.2023 in the presence of Reverend Guru Shri Venkatachal Avadhuta and in the divine presence of our Supreme Reverend Guru Sri Sri Arjun Avadhootha Maharaja.

Mahashivaratri program was organized by our Svarna Nrisimha Datta Sai Pithika Seva Trust with the first Java Puja starting at 6.00 PM. Request that all soul mates should arrive on time and receive the grace of Pujya Shri Guru and Lord. Location : Jayanagar Sri Ram Mandir Mysore.

arjun-guruji

Ganesh Festival Celebration 2022

His Holiness Sri Sri Arjun Avadhootha Maharaja visited on Wednesday 07/09/2022 at Akhil Bharat Speech and Hearing Institute, Mysore as part of Ganesh festival celebrations.

The head of the organization Mrs. Dr. Pushpara was present and welcomed His Holiness. Then the Guru blessed all those present.

arjun-guruji

Sringeri

His Holiness Sri Sri Arjun Avadhootha Maharaja, who is on a tour of Sringeri, offered turmeric, kumkum and sari to the staff of the Math’s Bhoja school, food servers and cleaners and bowed at his feet.

arjun-guruji

Hariharapura

Pujya Sri Sri Arjun Avadhootha Maharaja visited the Shrimath of Hariharpur on 23/07/2022 and offered blessings to His Highness Sri Majjagadguru Shankaracharya Sri Sri Swayamprakash Sachidananda Saraswati Mahaswami.

arjun-guruji

Gurupurnima Celebration 2022

With the blessings of His Holiness Sri Sri Arjun Avadhootha Maharaja, Swarna Nrisimha Dutta Sai Pithika Seva Trust(R) celebrated Gurupurnima with splendor and devotion on Wednesday 13/07/2022 at RR Wedding Bells, Bannuru Road, Mysore. Many spiritual programs were held including Gopuja, Kalash installation, Bhagwati worship, Bhajan, various homams, blessings of His Holiness Sri Sri Arjun Avadhootha Maharaja.

On the same occasion, the new website www.sriarjunavadhoota.org of Swarna Nrisimha Dutta Sai Pithika Seva Trust was inaugurated. Later, under the trust’s social program “Vidyanandasree” scheme, scholarships were distributed to deserving students of various schools. Many devotees participated and prayed for the welfare of the world. The Reverend Guru accepted the alms and blessed everyone by giving fruit spells.

arjun-guruji